⚡️B E N G U I D E 
EXPLORE BENGALURU DAILY
SHOWS ಕಾರ್ಯಕ್ರಮಗಳು
FOOD ಆಹಾರ
REVIEWS ಅವಲೋಕನ
 ⚡️B E N G U I D E 
EXPLORE BENGALURU DAILY
SHOWS ಕಾರ್ಯಕ್ರಮಗಳು
FOOD ಆಹಾರ
REVIEWS ಅವಲೋಕನ
More
  • SHOWS ಕಾರ್ಯಕ್ರಮಗಳು
  • FOOD ಆಹಾರ
  • REVIEWS ಅವಲೋಕನ

  • SHOWS ಕಾರ್ಯಕ್ರಮಗಳು
  • FOOD ಆಹಾರ
  • REVIEWS ಅವಲೋಕನ

benguide.com ವೆಬ್‌ಸೈಟ್‌ಗೆ ಸ್ವಾಗತ * PLEASE SUBSCRIBE *

benguide.com ವೆಬ್‌ಸೈಟ್‌ಗೆ ಸ್ವಾಗತ * PLEASE SUBSCRIBE *

benguide.com ವೆಬ್‌ಸೈಟ್‌ಗೆ ಸ್ವಾಗತ * PLEASE SUBSCRIBE *

benguide.com ವೆಬ್‌ಸೈಟ್‌ಗೆ ಸ್ವಾಗತ * PLEASE SUBSCRIBE *

benguide.com ವೆಬ್‌ಸೈಟ್‌ಗೆ ಸ್ವಾಗತ * PLEASE SUBSCRIBE *

benguide.com ವೆಬ್‌ಸೈಟ್‌ಗೆ ಸ್ವಾಗತ * PLEASE SUBSCRIBE *

ರೆಸ್ಟೊರೆಂಟ್ : ಕೆಫೆ ಇಫ್ತಾರ್, ಗುಬ್ಬಿಕ್ರಾಸ್, ಹೆಣ್ಣೂರು-ಬಾಗಲೂರು ಮೇನ್ ರೋಡ್

Cafe Iftar Restaurant Gubbi Cross, Hennur Bagalur Main Rd, Kuvempu Layout, Kothanur- 560077

Anjal Fish Tavva Fry /ಅಂಜಲ್ ಫಿಶ್ ಫ್ರೖ

Rating/ರೇಟಿಂಗ್:4/5

  • ಕೇರಳ ಶೈಲಿ. Kerala style.


ರೆಸ್ಟೊರೆಂಟ್ Restaurant : ಚುಂಗ್ಸ್ ಚೈನೀಸ್ ಕಾರ್ನರ್/Chung's Chinese Corner

ಲೊಕೇಶನ್/Location: 88/1, 16th Cross Rd, Margosa Rd, Malleshwaram, Bengaluru, Karnataka 560055

Noodles ನೂಡಲ್ಸ್

Rating/ರೇಟಿಂಗ್:4/5

  • Chinese style/ಚೈನೀಸ್ ಶೈಲಿ


Popeyes - Phoenix Mall of Asia on Bellary Road, Byatarayanapura

Popeyes - is located on the 3rd Floor (Food Court) of Phoenix Mall of Asia

Chicken Wrap

Rating 4/4.5

ರೆಸ್ಟೊರೆಂಟ್ : ಶೆಟ್ಟೀಸ್ ರೆಡ್, ಬನಶಂಕರಿ 2ನೇ ಹಂತ, ಸುಚಿತ್ರ ಸಮೀಪ

ಲೊಕೇಶನ್: ಬನಶಂಕರಿ 2ನೇ ಹಂತ, ಸುಚಿತ್ರ ಸಮೀಪ S No 2456,9th Main, 7th Cross Rd, Banashankari 2nd Stage, Bengaluru, Karnataka 560070

Fish curry Thaali ಫಿಶ್ ಕರಿ ಥಾಲಿ/

Rating/ರೇಟಿಂಗ್:4/5

  • Mangalore style /ಮಂಗಳೂರು ಶೈಲಿ


ರೆಸ್ಟೊರೆಂಟ್ : ಮಂಗಳೂರು ಲಂಚ್ ಹೋಂ Mangaluru Lunch Home

ಲೊಕೇಶನ್: ಹೆಣ್ಣೂರು ಬಂಡೆ ಮೇನ್ ರೋಡ್/Location: Hennur Bande Main Road

ಫಿಶ್ ಕರಿ ಥಾಲಿ/Fish Curry Thaali

ರೇಟಿಂಗ್:4/5

Food is culture and health issue as well @ your own risk

‘ಮಿಡ್‌ನೈಟ್ ಬಿರಿಯಾನಿ’

ಮಧ್ಯರಾತ್ರಿ ಬಿರಿಯಾನಿ ತಿನ್ನುವ ಬಯಕೆ ಆದರೆ ಏನು ಮಾಡುತ್ತೀರಿ? ರಸೆಲ್ ಮಾರ್ಕೆಟ್ ಅಥವಾ ಫ್ರೇಜರ್ ಟೌನ್ ಮಾಸ್ಕ್ ರೋಡ್‌ಗೆ ದೌಡಾಯಿಸುತ್ತೀರಿ ಅಲ್ಲವೆ? ದೂರದ ನಾಗವಾರ, ಥಣಿಸಂದ್ರ, ಮಾನ್ಯತಾ ಟೆಕ್ ಪಾರ್ಕ್, ಭಾರತೀಯ ಸಿಟಿ ಏರಿಯಾದವರು ಅಲ್ಲಿಗೆ ತಲುಪಲು ತುಂಬ ಸಮಯವೇ ಬೇಕಾದೀತು? ಈಗ ನಾಗವಾರದಲ್ಲಿ ‘ಮಿಡ್‌ನೈಟ್ ಬಿರಿಯಾನಿ’ ಲಭ್ಯವಿದೆ. ಥಣಿಸಂದ್ರ ಮುಖ್ಯರಸ್ತೆಯಲ್ಲಿ ಥಣಿಸಂದ್ರ ಬಸ್ ನಿಲ್ದಾಣ  ಸಮೀಪದಲ್ಲಿ ಈ ‘ಮಿಡ್‌ನೈಟ್ ಬಿರಿಯಾನಿ’ ಇದೆ. ಒಮ್ಮೆ ರುಚಿ ನೋಡಬಹುದು. ಇದೊಂದು ಐಡಿಯಾ. ಇದರ ಮಾಲೀಕರು ಮೂಲತಃ ಕೇಟರಿಂಗ್ ಬಿಸಿನೆಸ್ ನಲ್ಲಿ ಹೆಸರಾಗಿದ್ದಾರೆ. ದೊಡ್ಡ ಕಲ್ಯಾಣ ಮಂಟಪ ಅಥವಾ ಶಾದಿ ಮಹಲ್ ಆವರಣದ ಒಂದು ಭಾಗದಲ್ಲಿ ಸೆಂಟ್ರಲ್ ಕಿಚನ್ ಇಟ್ಟುಕೊಂಡು ಮಿಡ್ ನೖಟ್ ಬಿರಿಯಾನಿ ವ್ಯವಸ್ಥೆ ಕಲ್ಪಿಸಿದ್ದಾರೆ. ಶಾದಿ ಕಿ ಬಿರಿಯಾನಿ ಪ್ರಿಯರಿಗೆ ಇದು ತುಂಬಾ ಇಷ್ಟ ಆಗಬಹುದು. ಟ್ರೈ ಮಾಡಿ.

Copyright © 2026 benguide.com. - All Rights Reserved.


Powered by

This website uses cookies.

We use cookies to analyze website traffic and optimize your website experience. By accepting our use of cookies, your data will be aggregated with all other user data.

Accept